Modi Fan | Narendra Modi |

PM meets Shri Rampal Kashyap who took a vow 14 years ago

ರಾಂಪಾಲ್ ಕಶ್ಯಪ್ ಕೈಕುಲುಕಿ ಸ್ವಾಗತಿಸಿದ ಮೋದಿ, ಬಳಿಕ ಸೋಫಾದಲ್ಲಿ ಕುಳಿತುಕೊಳ್ಳಳು ಸೂಚಿಸಿದ್ದಾರೆ. ಇದೇ ವೇಳೆ ನೀವು ಇಷ್ಟು ದಿನ ಶಪಥ ಮಾಡಿ ಬರಿಗಾಲಲ್ಲೇ ಓಡಾಡಿದ್ದೀರಿ. ಇಂದು ನಾವು ನಿಮ್ಮ ಶಪಥ ಅಂತ್ಯಗೊಳಿಸುತ್ತಿದ್ದೇವೆ ಎಂದು ಹೇಳಿದ ಮೋದಿ, ಹೊಸ ಶೂ ಕೊಟ್ಟಿದ್ದಾರೆ.
#NarendraModi #ShriRampalKashyap #Kaithal #Yamunanagar #Haryana #ModiFan #ModiShoe #Modispeech #Modicraze #PMofIndia #BJP

~ED.32~PR.28~